ಕೊರೊನಾ ವೈರಸ್ ಕುರಿತಾಗಿ ಜಾಗೃತಿ ಹೆಚ್ಚಾಗಬೇಕು ಹಾಗೂ ಸರ್ಕಾರ ಸೋಂಕಿತರಿಗೆ ಉನ್ನತ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕು ಅಂತಾ ಮಾಜಿ ಸಚಿವ ಯುಟಿ ಖಾದರ್ ಹೇಳಿದ್ರು
Former minister UT Khadar said the government should increase awareness of coronavirus and provide better treatment for the infected.